ಬಂಧನ….

ಛಾಯಾಚಿತ್ರಣ : ಪ್ರಜ್ಞಾ ಹೆಚ್ ಪಿ  

ಬರೆಹ : ಶ್ರೀನಾಥ್ ಹರದೂರ ಚಿದಂಬರ 

ಬಂದಿಯಾಗಿದ್ದೇನೆ ನೀ ಹೆಣೆದ  ಪ್ರೀತಿಯ ಬಲೆಯಲ್ಲಿ 

ನೀ  ಅಪ್ಪಣೆ ಕೊಡದೆ  ಬಿಡುಗಡೆಯ ಮಾತೆಲ್ಲಿ  

ಕಟ್ಟಿಹಾಕಿದ್ದೀಯಾ  ಮುತ್ತುಗಳ ಸಂಕೋಲೆಯಲ್ಲಿ 

ಬಿಡಿಸಿಕೊಳ್ಳಲು ಮನಸ್ಸಿಲ್ಲ ಸುಖವಿದೆ ಈ ಬಂಧನದಲ್ಲಿ.   

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s