ಸ್ನೇಹ , ಪ್ರೀತಿ ಮತ್ತು ಸಂಬಂಧಿಕರು …. ನೆನಪುಗಳು ಮತ್ತು ಅನುಭವಗಳು

ವಸಂತ ಕಾಲ ಮುಗಿದು ಬೇಸಿಗೆ ಕಾಲ ಶುರುವಾಗುತ್ತಿದೆ ( ನೆದರ್ಲ್ಯಾಂಡ್ ) ಇಲ್ಲಿ .  ಹೊರಗಡೆ  ಜನರ ಓಡಾಟ ಕಾಣಿಸುತ್ತಿದೆ. ಬಿಸಿಲಿಗೆ ಮೈ ಒಡ್ಡುತ್ತಿದ್ದಾರೆ. ಚಳಿಯ ಅನುಭವ ಮರೆಯಾಗಿ ಬಿಸಿಯ ತಾಪ ಶುರುವಾಗುತ್ತಿದೆ.     ಕೊರೊನ್ಹ  ವೈರಸ್ ಆವರಸಿ ಹೊರಗಡೆಯ ಅದ್ಭುತ ಪ್ರಕೃತಿ ಆಸ್ವಾದಿಸುದಕ್ಕೆ ಕಷ್ಟ ಆಗುತ್ತಿದೆ,  ಒಂದು ರೀತಿಯ ಅವ್ಯಕ್ತ ಭಯ ಕಾಡುತ್ತಿದೆ. ಇಂದು ಬೆಳಿಗ್ಗೆ  ಬಾಲ್ಕನಿ  ಯಲ್ಲಿ  ಕೂತು  ಟೀ ಕುಡಿಯತ್ತ   ಹೊರಗಡೆ ನೋಡುತ್ತಾ ಕುಳಿತ್ತಿದ್ದಾಗ  ಹಳೆಯ ನೆನಪುಗಳು  ಶುರುವಾಯಿತು.   ನನ್ನ  ಶಾಲೆಯ ದಿನಗಳು,  ಕಾಲೇಜು  … Continue reading ಸ್ನೇಹ , ಪ್ರೀತಿ ಮತ್ತು ಸಂಬಂಧಿಕರು …. ನೆನಪುಗಳು ಮತ್ತು ಅನುಭವಗಳು