ನೂತನ ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 – ಅನುಕೂಲಗಳೇನು ? ಸವಾಲುಗಳೇನು ?

ನಮ್ಮ ದೇಶದ ಬಹುತೇಕ ಸಮಸ್ಯೆಗಳ ಬಗ್ಗೆ ಚರ್ಚೆ ಶುರುವಾದರೆ, ಎಲ್ಲ ಸಮಸ್ಯೆಗಳಿಗೆ  ಮೂಲ ಕಾರಣ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿರುವ ಲೋಪದೋಷಗಳೇ ಕಾರಣ ಎಂದು ಕೊನೆಯಾಗುತ್ತದೆ.  ವಿಪರ್ಯಾಸ ಅಂದರೆ ನಮ್ಮ ದೇಶದ ಪುರಾತನ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿ ಬ್ರಿಟಿಷರು ತಮ್ಮಲ್ಲಿ ಅದೇ ಶಿಕ್ಷಣ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವುದು. ಭಾರತದಲ್ಲಿ ಮಕ್ಕಳು ಜಾಸ್ತಿ ಅಂಕ  ಪಡೆಯುವದಕ್ಕಿಂತ ಜಾಸ್ತಿ  ಜ್ಞಾನ ಪಡೆಯಬೇಕು ಎಂಬ ಮೂಲ ಉದ್ದೇಶವನ್ನಿಟ್ಟುಕೊಂಡು,  ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಪ್ರಯತ್ನ ಪಡುತ್ತಿರುವುದು  ಸಂತಸದ  ವಿಚಾರ.  ಇದನ್ನು ಕೂಡ ವಿರೋಧ ಮಾಡುತ್ತಿರುವದನ್ನು ನೋಡಿದರೆ,  ಶಿಕ್ಷಣದಿಂದ ಜನರಲ್ಲಿ ವಿಚಾರತೆ ಬೆಳೆದರೆ ಅವರ ಬೇಳೆ ಮುಂದೆ … Continue reading ನೂತನ ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 – ಅನುಕೂಲಗಳೇನು ? ಸವಾಲುಗಳೇನು ?

ವಿಶ್ವ ಸಂಸ್ಕೃತ ದಿನಾಚರಣೆ – ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ

ಇಂದು ಮನಸ್ಸಿಗೆ ತುಂಬ ಸಂತೋಷ ಕೊಡುವ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸುವ ಅದೃಷ್ಟ ಒಲಿಯಿತು.   ಪ್ರತಿ ವರುಷ ರಕ್ಷಾಬಂಧನಕ್ಕೆ ಸೀಮಿತವಾಗಿದ್ದ ನಮ್ಮ ಆಚರಣೆ  ವಿಶ್ವ ಸಂಸ್ಕೃತ ದಿನಾಚರಣೆ   ಆಚರಿಸುವ ಮೂಲಕ ಇಂದು  ಸಂಪೂರ್ಣವಾಯಿತು.  ಇಂದು  Dr. ವಿದ್ವಾನ್ ವಿನಾಯಕ ಭಟ್, ಪ್ರಾಂಶುಪಾಲರು, ಅಂಬಿಕಾ ಮಹಾವಿದ್ಯಾಲಯ ಇವರು,   ವಿಶ್ವ ಸಂಸ್ಕೃತ ದಿನಾಚರಣೆಯನ್ನು   (ಆನ್ ಲೈನ್ ಮುಖಾಂತರ)   ನಡೆಸಿಕೊಟ್ಟರು. ಅವರ ಗುರುಗಳು, ಮಾರ್ಗದರ್ಶಿಗಳು, ಹಿತೈಷಿಗಳು ಹಾಗು ಅವರ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ  ಬಾಗವಹಿಸಿದ್ದರು.  ಕಾರ್ಯಕ್ರಮಕ್ಕೆ ಕೇವಲ ಕರ್ನಾಟಕ ಅಲ್ಲದೆ, ಬೇರೆ ರಾಜ್ಯಗಳಿಂದ ಮತ್ತು ಬೇರೆ ದೇಶಗಳಿಂದ ಕೂಡ  ವಿದ್ಯಾರ್ಥಿಗಳು ಹಾಗು  ಪೋಷಕರು … Continue reading ವಿಶ್ವ ಸಂಸ್ಕೃತ ದಿನಾಚರಣೆ – ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ

ತರ್ಕ ಮತ್ತು ಜ್ಞಾನ !! ಗುರು ಶಿಷ್ಯರ ಸಂಭಾಷಣೆ…

ಬರಹಗಾರರು : ಶ್ರೀನಾಥ್ ಹರದೂರ  ಚಿದಂಬರ  ಒಂದು ದಿನ ೨೫ರ ಆಸುಪಾಸಿನಲ್ಲಿರುವ ಒಬ್ಬ ಬೇರೆ ದೇಶದ ಯುವಕ ಹೆಸರಾಂತ ಗುರುವನ್ನು ಭೇಟಿಯಾಗಲು ಬರುತ್ತಾನೆ. ಗುರುವಿನ ಮನೆಯ ಬಾಗಿಲನ್ನು ತಟ್ಟುತ್ತಾನೆ. ಒಳಗಿನಿಂದ ಬಂದ  ಗುರುವು ಏನೆಂದು ಕೇಳಿದಾಗ , ಯುವಕನು " ನಾನು ವೇದ ಅಭ್ಯಾಸ ಮಾಡಲು ಬಂದಿದ್ದೇನೆ, ನನಗೆ ಆ ಅವಕಾಶವನ್ನು ಮಾಡಿಕೊಡಿ" ಎಂದು ಕೇಳುತ್ತಾನೆ. ಆಗ ಗುರುವು " ನಿನಗೆ ಸಂಸ್ಕೃತ ಬರುತ್ತದೆಯೇ" ಎಂದು ಕೇಳುತ್ತಾನೆ. ಅದಕ್ಕೆ ಯುವಕ " ಇಲ್ಲ ಬರುವುದಿಲ್ಲ" ಎಂದು ಹೇಳುತ್ತಾನೆ. ಮತ್ತೆ ಗುರುವು … Continue reading ತರ್ಕ ಮತ್ತು ಜ್ಞಾನ !! ಗುರು ಶಿಷ್ಯರ ಸಂಭಾಷಣೆ…

ಆಫ್ ಲೈನ್ ಕ್ಲಾಸ್ – ಒಂದು ವಿನೂತನ ಪ್ರಯತ್ನ

ಆತ್ಮೀಯ ಸ್ನೇಹಿತರೆ, ಕೊರೊನದಿಂದ ಯಾವುದೇ ಶಾಲಾ ಕಾಲೇಜುಗಳು ಪ್ರಾರಂಭ ಆಗಿಲ್ಲ. ಆಗುವ ಸೂಚನೆಗಳು ಕೂಡ ಕಂಡು ಬರುತ್ತಿಲ್ಲ. ಈಗ ಕೊರೊನ ಸೋಂಕು ಹರಡುತ್ತಿರುವ ಪರಿ ನೋಡಿದರೆ ಮಕ್ಕಳನ್ನು ಕಳುಹಿಸದೆ ಇದ್ದರೇನೇ ಒಳ್ಳೆಯದು. ಆದರೆ ಅವರ ಶಿಕ್ಷಣದ ಬಗ್ಗೆ  ನಾವು ಗಮನ ಹರಿಸಲೇ ಬೇಕು. ಇತ್ತೀಚಿಗೆ ನನ್ನ  ತೀರ್ಥಹಳ್ಳಿಯ ಸ್ನೇಹಿತ ನಾಗೇಶ್ ಸೋಮಯಾಜಿ ಅವನ ಹತ್ತಿರ ಮಕ್ಕಳ ಶಿಕ್ಷಣ ಹೀಗೆ ತೊಂದರೆಗೊಳಗಾದ್ರೆ ಮುಂದೆ ಅವರ ಭವಿಷ್ಯ ಹೇಗೆ ಎಂದು ಮಾತನಾಡುತ್ತ ಇರುವಾಗ ಅವನು ನಾನು ಮತ್ತು ನನ್ನ ಮಿತ್ರ ಉಪನ್ಯಾಸಕರು  ಪಿಯುಸಿ ಮಕ್ಕಳಿಗೆ ಆಫ್ … Continue reading ಆಫ್ ಲೈನ್ ಕ್ಲಾಸ್ – ಒಂದು ವಿನೂತನ ಪ್ರಯತ್ನ

ಇಂಡೋನೇಶಿಯಾದ ಬಾಲಿ ದ್ವೀಪದ “ಕೆಚಕ್ ಫೈರ್ ಡ್ಯಾನ್ಸ್” ಎಂಬ ನೃತ್ಯ ರೂಪಕದ ಮೂಲ ಭಾರತದ ಯಾವ ಮಹಾಕಾವ್ಯ ಎಂದು ಗೊತ್ತಾ ?

ಎರಡು ವರ್ಷಗಳ ಹಿಂದೆ  ನನ್ನ ಸ್ನೇಹಿತ Dr. ರೋಹಿತನ   ಕೃಪೆಯಿಂದ ಇಂಡೋನೇಶಿಯಾದ    ಬಾಲಿ  ಎಂಬ ಸುಂದರ ದ್ವೀಪಕ್ಕೆ  ಹೋಗುವ ಅವಕಾಶ ದೊರೆಯಿತು.   ಬಾಲಿ  ದ್ವೀಪದ ಮುಖ್ಯ ಆಕರ್ಷಣೆ ಎಂದರೆ  ನಿರ್ಜೀವ ಮತ್ತು ಸಜೀವ ಅಗ್ನಿ ಪರ್ವತಗಳು,  ಸುಂದರ ಕಡಲ ತೀರಗಳು,  ಭತ್ತದ ಗದ್ದೆಗಳು, ಹವಳ ದಿಬ್ಬಗಳು,  ಕಡಲ ಕ್ರೀಡೆಗಳು ಹಾಗು  ದೇವಸ್ಥಾನಗಳು ( ಮುಸ್ಲಿಂ ದೇಶದಲ್ಲಿ ದೇವಸ್ಥಾನಗಳುಎಲ್ಲಿಂದ ಬಂತು ಅಂತೀರಾ!! ).  ಬಾಲಿನೀಸ್  ಸಂಸ್ಕೃತಿಗೆ    ಭಾರತದ  ಹಿಂದೂ ಸಂಸ್ಕೃತಿಯ ಹಿನ್ನಲೆ ಇದೆ.  ಈ ಹಿನ್ನಲೆಯಿಂದ  ಅವರು ಕೈಗೊಳ್ಳುವ ಆಚರಣೆಗಳು … Continue reading ಇಂಡೋನೇಶಿಯಾದ ಬಾಲಿ ದ್ವೀಪದ “ಕೆಚಕ್ ಫೈರ್ ಡ್ಯಾನ್ಸ್” ಎಂಬ ನೃತ್ಯ ರೂಪಕದ ಮೂಲ ಭಾರತದ ಯಾವ ಮಹಾಕಾವ್ಯ ಎಂದು ಗೊತ್ತಾ ?

ನೆದರ್ಲ್ಯಾಂಡ್ನಲ್ಲಿ ಶನಿವಾರದ ಸಂತೆ ಹೇಗೆ ನಡೆಯುತ್ತೆ ಗೊತ್ತಾ !!

ಆತ್ಮೀಯ ಸ್ನೇಹಿತರೆ,  ನಮ್ಮೂರಲ್ಲಿ ನಡೆಯುವ ಸಂತೆಯಂತೆ ಯೂರೋಪಿನಲ್ಲಿ  ಇರುವ ಅನೇಕ ದೇಶಗಳಲ್ಲಿ ಕೂಡ ಸಂತೆ ನಡೆಯುತ್ತದೆ.  ನಾವು ಹೇಗೆ ಸೋಮವಾರದ  ಸಂತೆ,  ಮಂಗಳವಾರದ ಸಂತೆ .... ಅಂತ ಹೇಗೆ  ಹೇಳುತ್ತೀವೋ  ಅದರಂತೆ ಇಲ್ಲಿಯೂ ಕೂಡ ಹಾಗೆಯೆ ಸಂತೆಗಳು ನಡೆಯುತ್ತವೆ.  ( Monday Market , Tuesday Market  .....Saturday Market ಅಂತ ಕರೀತಾರೆ ಅಷ್ಟೇ )  ನೆದರ್ಲ್ಯಾಂಡ್ನಲ್ಲಿ ಶನಿವಾರದ ಸಂತೆ ಹೇಗೆ ಇರುತ್ತದೆ ಅನ್ನುವ  ವೀಡಿಯೊ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.  https://videopress.com/v/BuFhrXWO?preloadContent=metadata

ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಖಿನ್ನತೆ

ಆತ್ಮೀಯ ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ  ನಾವು ನೋಡುವ  ಮಕ್ಕಳಲ್ಲಿ , ವಯಸ್ಸಿನ ಹುಡುಗ ಮತ್ತು ಹುಡುಗಿಯರಲ್ಲಿ ಕಾಣುವ ಮೊದಲ ಕೊರತೆ ಅಂದರೆ ಅವರು ಮಾಡುವ ಕೆಲಸಗಳಲ್ಲಿ ಅವರಿಗೆ  ಆತ್ಮ ವಿಶ್ವಾಸ  ಇಲ್ಲದಿರುವುದು ಅಂತ ನಿಮಗೆ ಅನಿಸುವುದಿಲ್ವೇ?. ನಮಗೆ  ಆತ್ಮ ವಿಶ್ವಾಸ ಮತ್ತು ಆತ್ಮ ಸ್ಟೈರ್ಯ ಹುಟ್ಟಿನಿಂದ ಬರುವುದಿಲ್ಲ. ಅದು ನಾವು ಬೆಳೆಯುತ್ತ ಹಂತ ಹಂತವಾಗಿ ನಮಗೆ ಆಗುವ ಅನುಭವಗಳ ಮೇಲೆ ನಮ್ಮಲ್ಲಿ ಜಾಸ್ತಿ ಆಗುತ್ತಾ ಅಥವಾ ಕಮ್ಮಿ ಆಗುತ್ತಾ ಹೋಗುವುದು.  ಮಕ್ಕಳಲ್ಲಿ  ಬೆಳೆಯುವ ಆತ್ಮವಿಶ್ವಾಸವು,  ಮಕ್ಕಳನ್ನು   ಬೆಳೆಸುವ ರೀತಿ,  ಪೋಷಕರು  ಮಕ್ಕಳ  ಮುಂದೆ ನಡೆದುಕೊಳ್ಳುವ ರೀತಿ ಮತ್ತು    ಹೊರಗಡೆಯ  ಪರಿಸರದ  ಮೇಲೆ ಅವಲಂಬಿತವಾಗಿರುತ್ತದೆ.     ಪ್ರತಿಯೊಬ್ಬರ ಮನೆಯಲ್ಲಿ ನಡೆಯುವ ಒಂದು ಸಣ್ಣ ಉದಾಹರಣೆ ನಿಮ್ಮ ಮುಂದಿಡುತ್ತೇನೆ. … Continue reading ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಖಿನ್ನತೆ

ಕೊರೋನ ಸಮಯದಲ್ಲಿ ಮಕ್ಕಳಿಗೆ ಮನೆ ಪಾಠ

ಜೂನ್ ತಿಂಗಳು ಶುರುವಾಗಿದೆ ಆದರೆ ಶಾಲೆಗಳು ಆರಂಭವಾಗಿಲ್ಲ.  ಮಕ್ಕಳನ್ನು ಕೊರೋನ  ಸೋಂಕಿನಿಂದ ತಪ್ಪಿಸಲು ಶಾಲೆ ಆರಂಭಿಸುವುದನ್ನು ವಿಳಂಬ ಮಾಡಲಾಗಿದೆ. ಹಾಗಾದರೆ ಎಲ್ಲಿವರೆಗೆ ಮಕ್ಕಳನ್ನು ಮನೆಯಲ್ಲಿಯೇ ಕೂಡಿಹಾಕುತ್ತೀರ ? ಇದಕ್ಕೆ ಕೊನೆ ಎಂದು ?  ಸದ್ಯಕ್ಕೆ ಪ್ರೆಶ್ನಗೆ ಉತ್ತರವಿಲ್ಲ.   ಮಕ್ಕಳ ವಿದ್ಯಾಭ್ಯಾಸದ ಗತಿ ಏನಪ್ಪ ಹಾಗಿದ್ರೆ ,  ಓದೋದೇ ಮರೆತೇ ಬಿಟ್ರೆ ಹೆಂಗೆ ? ಈ ರೀತಿಯ ಯೋಚನೆಗಳು ಬರುವುದು ಸಹಜ.  ಆದರೆ ಮಕ್ಕಳಿಗೆ ಈ ಸಮಯದಲ್ಲಿ ಶಾಲೆಯಲ್ಲಿ ಹೇಳಿಕೊಡದೆ ಇರುವ ಅನೇಕ ವಿಷಯಗಳನ್ನು ತಿಳಿಸಲು   ಒಂದು … Continue reading ಕೊರೋನ ಸಮಯದಲ್ಲಿ ಮಕ್ಕಳಿಗೆ ಮನೆ ಪಾಠ