ಇಂಡೋನೇಶಿಯಾದ ಬಾಲಿ ದ್ವೀಪದ “ಕೆಚಕ್ ಫೈರ್ ಡ್ಯಾನ್ಸ್” ಎಂಬ ನೃತ್ಯ ರೂಪಕದ ಮೂಲ ಭಾರತದ ಯಾವ ಮಹಾಕಾವ್ಯ ಎಂದು ಗೊತ್ತಾ ?

ಎರಡು ವರ್ಷಗಳ ಹಿಂದೆ  ನನ್ನ ಸ್ನೇಹಿತ Dr. ರೋಹಿತನ   ಕೃಪೆಯಿಂದ ಇಂಡೋನೇಶಿಯಾದ    ಬಾಲಿ  ಎಂಬ ಸುಂದರ ದ್ವೀಪಕ್ಕೆ  ಹೋಗುವ ಅವಕಾಶ ದೊರೆಯಿತು.   ಬಾಲಿ  ದ್ವೀಪದ ಮುಖ್ಯ ಆಕರ್ಷಣೆ ಎಂದರೆ  ನಿರ್ಜೀವ ಮತ್ತು ಸಜೀವ ಅಗ್ನಿ ಪರ್ವತಗಳು,  ಸುಂದರ ಕಡಲ ತೀರಗಳು,  ಭತ್ತದ ಗದ್ದೆಗಳು, ಹವಳ ದಿಬ್ಬಗಳು,  ಕಡಲ ಕ್ರೀಡೆಗಳು ಹಾಗು  ದೇವಸ್ಥಾನಗಳು ( ಮುಸ್ಲಿಂ ದೇಶದಲ್ಲಿ ದೇವಸ್ಥಾನಗಳುಎಲ್ಲಿಂದ ಬಂತು ಅಂತೀರಾ!! ).  ಬಾಲಿನೀಸ್  ಸಂಸ್ಕೃತಿಗೆ    ಭಾರತದ  ಹಿಂದೂ ಸಂಸ್ಕೃತಿಯ ಹಿನ್ನಲೆ ಇದೆ.  ಈ ಹಿನ್ನಲೆಯಿಂದ  ಅವರು ಕೈಗೊಳ್ಳುವ ಆಚರಣೆಗಳು … Continue reading ಇಂಡೋನೇಶಿಯಾದ ಬಾಲಿ ದ್ವೀಪದ “ಕೆಚಕ್ ಫೈರ್ ಡ್ಯಾನ್ಸ್” ಎಂಬ ನೃತ್ಯ ರೂಪಕದ ಮೂಲ ಭಾರತದ ಯಾವ ಮಹಾಕಾವ್ಯ ಎಂದು ಗೊತ್ತಾ ?