ಕೊರೋನಾ… ಜೀವನ ( ನಾಟಕ)

ಪಾತ್ರದಾರಿಗಳು : ರಮೇಶ -  ಕೊರೋನಾ ದಿಂದ ಸಿಟಿಯಿಂದ  ಹಳ್ಳಿಗೆ  ಬಂದು ಮನೆಯಲ್ಲಿ ಕೆಲಸ ಮಾಡುವ ಪಾತ್ರ  ಅಮ್ಮ - ರಮೇಶನ ಅಮ್ಮನ ಪಾತ್ರ  ಸೀತವ್ವ - ಹಳ್ಳಿಯಲ್ಲಿ ಕೂಲಿ ಮಾಡುವ ಹೆಣ್ಣಿನ  ಸುರೇಶ - ರಮೇಶನ ಸ್ನೇಹಿತ ಹಾಗು ಹಳ್ಳಿಯಲ್ಲೇ ಬೆಳೆದವನು ಮೂರನೇ ತರಗತಿಯಾ ತನಕ ಮಾತ್ರ ಓದಿದವನ ಪಾತ್ರ  ರಘು - ರಮೇಶನ ಸ್ನೇಹಿತ ಹಾಗು ಸಿಟಿಯಲ್ಲಿ ಕೆಲಸ ಮಾಡಿ, ವಾಪಸು ಹಳ್ಳಿಗೆ ಬಂದು ತೋಟದ ಕೆಲಸ ಮಾಡುವ ಪಾತ್ರ   ದೃಶ್ಯ ೧:  ಮನೆಯ ಹೊರಬಾಗದಲ್ಲಿ … Continue reading ಕೊರೋನಾ… ಜೀವನ ( ನಾಟಕ)