ಆಗಬಹುದು … ಆದರೆ..

ಆಗಬಹುದು … ಆದರೆ..  

ಬದುಕಿನ ದಾರಿಯಲ್ಲಿ ಇಟ್ಟ ಹೆಜ್ಜೆ ತಪ್ಪಾಗಬಹುದು ,  ಆದರೆ ಬದುಕಿನ ದಾರಿನೇ ತಪ್ಪಾಗಬಾರದು  

ಆಡುವಾಗ ಮಾತು ತಪ್ಪಾಗಬಹುದು ,  ಆದರೆ ಕೊಟ್ಟ ಮಾತು ತಪ್ಪಬಾರದು 

ಕೆಲಸ ಮಾಡುವಾಗ ತಪ್ಪಾಗಬಹುದು,   ಆದರೆ ಮಾಡುವ ಕೆಲಸವೇ  ತಪ್ಪಾಗಬಾರದು 

ಧರ್ಮ ಅರಿಯುವಲ್ಲಿ ತಪ್ಪಾಗಬಹುದು,  ಆದರೆ ಧರ್ಮ ತಪ್ಪಾಗಲಾರದು 

ಶಿಕ್ಷಣ ಬೋಧಿಸುವವನು  ತಪ್ಪಾಗಬಹುದು, ಆದರೆ ಶಿಕ್ಷಣ ತಪ್ಪಾಗಲಾರದು 

ಮನಸ್ಸು ಯೋಚಿಸಿದ್ದು ತಪ್ಪಾಗಬಹುದು ,  ಆದರೆ ಎಂದಿಗೂ ಆತ್ಮಸಾಕ್ಷಿ  ತಪ್ಪಾಗಲಾರದು 

ವಯಸ್ಸಿನ ಆಕರ್ಷಣೆಯಿಂದ  ತಪ್ಪಾಗಬಹುದು,  ಆದರೆ ಪೋಷಕರ ಪ್ರೀತಿ ತಪ್ಪಾಗಲಾರದು 

ಮಾಡುವ  ಪ್ರಯತ್ನಗಳು ತಪ್ಪಾಗಬಹುದು, ಆದರೆ ಇಟ್ಟ ಗುರಿ ತಪ್ಪಬಾರದು 

-ಶ್ರೀನಾಥ್ ಹರದೂರ ಚಿದಂಬರ 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s