ಹನಿ… ಜಾರುವಾಗ

ಛಾಯಾಚಿತ್ರಣ : ಪ್ರಜ್ಞಾ ಹೆಚ್ ಪಿ  

ಬರೆಹ : ಶ್ರೀನಾಥ್ ಹರದೂರ ಚಿದಂಬರ

ಹನಿ ಕೊಂಬೆಗೆ ಹೇಳಿತು….. 

ಇಂದು ಬಿಟ್ಟು ಬಿಡು ಮತ್ತೆ ಬರುವೆ 

ಕೆಳಗಿಳಿಯಲು ತುದಿಗಾಲಲ್ಲಿ  ನಿಂತಿರುವೆ 

ಬಿಡಲಾರೆನೆಂದು  ಏಕೆ ತಡೆದಿರುವೆ  

ನೀನೆಷ್ಟೇ ತಡೆದರು ನಾ  ಜಾರುವುದು ಖಚಿತವೇ 

ನಾ ಧರತಿಗೆ ಸೇರಲು ಹೊರಟಿರುವೆ  

ಈ ಹುಸಿ ಕೋಪ ಬಿಟ್ಟುಬಿಡು ಕೊಂಚವೇ 

ಮೋಡದಿಂದ ಚಿಮ್ಮಿ ನಿನ್ನ ಸೇರಲು ಮತ್ತೆ  ಬರುವೆ  

ಈಗ ಹೋಗಲು ಅನುಮತಿ ಕೋರುತ್ತಿರುವೆ

ಇಗೋ… ಹೊರಟೆ ನಾನು ಜಾರುತ್ತಿರುವೆ. 

5 thoughts on “ಹನಿ… ಜಾರುವಾಗ

  1. ಬಹಳ ಚೆನ್ನಾಗಿದೆ.ಇದೇ ಥೀಮ್ ಇರುವ ಕವನ ನಾನೂ ಬರೆದಿದ್ದೆ ಬಹಳ ಹಿಂದೆ ಸಂಪದ ಬ್ಲಾಗ್ ನಲ್ಲಿ..

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s