ನಾ ಹೋಗಿ ಬರಲೇ…

ಛಾಯಾಚಿತ್ರಣ :  ಪ್ರತಿಮಾ 

ಬರಹ: ಶ್ರೀನಾಥ್ ಹರದೂರ ಚಿದಂಬರ 

ದಿನದ  ಪಯಣ  ಮುಗಿಸಿ ಪಿಸುಗುಟ್ಟಿದ

ಪ್ರಕೃತಿಗೆ, ಆ ರವಿ 

ಮನಸೋತು ನಿನ್ನ ಸೌಂದರ್ಯಕ್ಕೆ 

ನಾನಾದೆ ,  ಇಂದು ಕವಿ 

ಪಯಣ ಮುಗಿಸುವ ಮುನ್ನ    

ನಿನಗೆ ನನ್ನ ಕೊನೆಯ  ಬೆಳಕಿನ ಚುಂಬಕ 

ಹೋಗಬೇಕಾಗಿದೆ, ಈ ಅಗಲಿಕೆ 

ನಾಳೆ ಬೆಳಗಾಗುವ ತನಕ 

ನಿನ್ನ ನೆನಪಿನಲ್ಲಿಯೇ ನಾ  ಇರುತ್ತೇನೆ 

ಅಲ್ಲಿಯ ತನಕ 

ಅಳಿಯುವುದಿಲ್ಲ,  ನಮ್ಮಬ್ಬಿರ ಪ್ರೀತಿ 

ಪ್ರಪಂಚ ಇರುವ ತನಕ  

ಕಾಯುವೆಯಲ್ಲ, ನಾನು ನಾಳೆ 

ಮತ್ತೆ ಹುಟ್ಟಿ ಬರುವ ತನಕ.  

ಹೇ ಪ್ರಕೃತಿ, ಈಗ ನಾ ಹೋಗಿ ಬರಲೇ …. 

4 thoughts on “ನಾ ಹೋಗಿ ಬರಲೇ…

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s