ರಾಜಕೀಯ ಪಕ್ಷದ ಕಛೇರಿಯಲ್ಲಿ ನೋಡಿದ್ದು
ಗಾಂಧಿ, ಅಂಬೇಡ್ಕರ್…ಮುಂತಾದ ಮಹನೀಯರ ಫೋಟೋಗಳು
ನಾನು ಅಂದುಕೊಂಡಿದ್ದು
ಮಹನೀಯರಿಗೆ ರಾಜಕೀಯದವರು ಕೊಡುತ್ತಿರುವ ಗೌರವ ಸತ್ಕಾರಗಳು
ಸತ್ಯ ಕಂಡುಕೊಂಡಿದ್ದು
ರಾಜಕೀಯದವರು ಮಾಡುವ ಅಕ್ರಮಗಳಿಗೆ ಅವರು ಗುರಾಣಿಗಳು
ಶ್ರೀ
ಥಿಂಕ್ ರೈಟ್