ವೈದ್ಯರು ಹೇಳಿದರು ವಾಕಿಂಗ್ ಮಾಡಿ
ನಾಳೆಯಿಂದ
ದೃಢ ನಿಶ್ಚಯಿಸಿ ಹೇಳಿದೆ ಮಾಡುತ್ತೇನೆ ಬಿಡಿ
ನಾಳೆಯಿಂದ
ಬೆಳಿಗ್ಗೆ ಹೊಡೆದ ಅಲಾರಾಂಗೆ ಹೇಳಿದೆ ತಡಿ
ನಾಳೆಯಿಂದ
ಶ್ರೀ
ಥಿಂಕ್ ರೈಟ್
ವೈದ್ಯರು ಹೇಳಿದರು ವಾಕಿಂಗ್ ಮಾಡಿ
ನಾಳೆಯಿಂದ
ದೃಢ ನಿಶ್ಚಯಿಸಿ ಹೇಳಿದೆ ಮಾಡುತ್ತೇನೆ ಬಿಡಿ
ನಾಳೆಯಿಂದ
ಬೆಳಿಗ್ಗೆ ಹೊಡೆದ ಅಲಾರಾಂಗೆ ಹೇಳಿದೆ ತಡಿ
ನಾಳೆಯಿಂದ
ಶ್ರೀ
ಥಿಂಕ್ ರೈಟ್