ಅಪ್ಪ

ಅಪ್ಪ ಅಮ್ಮ ಇಬ್ಬರು ಸೋಫಾದ ಮೇಲೆ ಕುಳಿತಿದ್ದರು. ೬ ವರುಷದ ಮಗ ಓಡಿ ಬಂದು ಮುಗ್ದತೆಯಿಂದ ಅಮ್ಮನ  ಬಳಿ ಕೇಳಿದ

” ಅಮ್ಮ, ನನ್ನಪ್ಪನ  ತರಹ ನಾನಾಗಲು ಏನು ಮಾಡಬೇಕು”? ಅದಕ್ಕೆ ಪಕ್ಕದಲ್ಲಿದ್ದ ಅಪ್ಪ ಹೇಳಿದ ” ಬೇಡ ಪುಟ್ಟ , ನೀನು ನನ್ನಪ್ಪನ ತರಹ ಆಗು”.   ಅದಕ್ಕೆ ಮಗು “ನಾನು ಅದನ್ನೇ ಕೇಳಿದ್ದು ಅಪ್ಪ,  ನನ್ನಪ್ಪನ ತರಹ ಆಗಲು ಏನುಮಾಡಬೇಕು  ಅಂತ ” ಅದಕ್ಕೆ ಅಪ್ಪ ಮುಗುಳ್ನಕ್ಕು ” ಹೇಳ್ತಿನಿ ಬಾ ” ಎನ್ನುತ್ತಾ ಹೊರಗಡೆ ಹೊರಟನು.  ಮಗ ಅದೇ ಮುಗ್ದತೆಯಿಂದ  ಅಪ್ಪ ಇಟ್ಟ  ಹೆಜ್ಜೆಗಳನ್ನು ಅನುಸರಿಸುತ್ತ  ಅಪ್ಪನ ಹಿಂದೆ ಹೊರಟನು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s