ನೆದರ್ಲ್ಯಾಂಡ್ಸ್ ನಲ್ಲಿ ಸೈಕ್ಲಿಂಗ್ ಮಾಡುವುದಕ್ಕೆ ತುಂಬಾ ಪ್ರೋತ್ಸಾಹ ಕೊಡುತ್ತಾರೆ. ಅಲ್ಲಿ ರಸ್ತೆಯಲ್ಲಿ ಸೈಕಲ್ ಗೋಸ್ಕರನೇ ಪ್ರತ್ಯೇಕ ಪಥಗಳು, ಸಿಗ್ನಲ್ಗಳು ಇರುತ್ತವೆ. ಸ್ಕೂಲ್ಗೆ, ಆಫೀಸಿಗೆ ಹಾಗು ಯಾವುದೇ ಕೆಲಸಗಳಿಗೆ ಸೈಕಲ್ನಲ್ಲಿ ಹೋಗುವುದು ಇಲ್ಲಿ ತುಂಬ ಸಾಮಾನ್ಯ. ಸೈಕ್ಲಿಂಗ್ ಅನುಭವ ಹೇಗಿರುತ್ತದೆ ಎಂಬುವುದನ್ನು ನೋಡಲು ಕೆಳಗಿನ ವಿಡಿಯೋ ನೋಡಿ.