ನೆದರ್ಲ್ಯಾಂಡ್ಸ್ ನಲ್ಲಿ ಈಗ ಸೂರ್ಯಅಸ್ತವಾಗುತ್ತಿರುವ ಸಮಯ ಗೊತ್ತೇ !!

ಸ್ನೇಹಿತರೆ, ನಿನ್ನೆ ರಾತ್ರಿ ಸುಮಾರು ಹತ್ತುವರೆ ಸಮಯದಲ್ಲಿ ತೆಗೆದ ವಿಡಿಯೋ ಇದು.  ನೆದರ್ಲ್ಯಾಂಡ್ಸ್ ನ ಐಂಡೊವೆನ್  ಎಂಬ ಊರು ಇದು.  ಬೇಸಿಗೆ ಶುರುವಾಗಿ ಒಂದು ತಿಂಗಳು ಆಗುತ್ತಾ ಬಂದಿದೆ. ಸಾಮಾನ್ಯವಾಗಿ ಮೇ ತಿಂಗಳ ಕೊನೆಯಿಂದ ನಿಧಾನವಾಗಿ ಉಷ್ಣಾಂಶ ಜಾಸ್ತಿ ಆಗುತ್ತಾ ಬರುತ್ತದೆ. ಹಾಗೆಯೆ ಹಗಲು ಕೂಡ ಜಾಸ್ತಿ ಆಗುತ್ತದೆ. ದಿನಕ್ಕೆ ೧೬-೧೭ ಗಂಟೆಗಳ ಕಾಲ ಹಗಲು ಇರುತ್ತದೆ.   ಸದ್ಯಕ್ಕೆ ಸೂರ್ಯಾಸ್ತ ಆಗುತ್ತಿರುವುದು  ರಾತ್ರಿ   ೧೦ ಕ್ಕೆ.  ಆಗಸ್ಟ್ ತಿಂಗಳಲ್ಲಿ ರಾತ್ರಿ ಹತ್ತು ವರೆಯವರಿಗೂ ಸೂರ್ಯಾಸ್ತ ಆಗುವುದಿಲ್ಲ.   ನೋಡುವುದು ಒಂದು ಸುಂದರ ಅನುಭವ ಕೊಡುತ್ತದೆ. 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s