ಬ್ಲಾಗ್ಸ್

ನ್ಯಾನೋ ಕಥೆಗಳು

ಐಸ್ ಕ್ರೀಮ್ ಉರಿ ಬಿಸಿಲಲ್ಲಿ ರಸ್ತೆ ಬದಿಯ ಚರಂಡಿ ಕಾಮಗಾರಿಯಲ್ಲಿ ವ್ಯಸ್ತಳಾಗಿದ್ದ ತಾಯಿ, ಆಗಾಗ ಮಣ್ಣಿನ ಗುಡ್ಡೆಯ ಮೇಲೆ ಆಟವಾಡುತ್ತಿದ್ದ ಅವಳ ನಾಲಕ್ಕು ವರುಷದ ಮಗನ ಕಡೆಗೆ ನೋಡುತ್ತಾ ಕೆಲಸ ಮಾಡುತ್ತಿದ್ದಳು. ರಸ್ತೆಯ ಇನ್ನೊಂದು ಬದಿಯಲ್ಲಿದ್ದ ಐಸ್ ಕ್ರೀಮ್ ಅಂಗಡಿಗೆ ಇನ್ನೊಂದು ತಾಯಿ ತನ್ನ ಪುಟ್ಟ ಮಗನನ್ನು ಕರೆದುಕೊಂಡು ಬಂದು ಐಸ್ ಕ್ರೀಮ್ ಕೊಡಿಸಿದಳು. ಐಸ್ ಕ್ರೀಮ್ ಕೈ ಯಲ್ಲಿ ತೆಗೆದುಕೊಂಡು ಇನ್ನೇನು ತಿನ್ನಬೇಕು ಅನ್ನುವಷ್ಟರಲ್ಲಿ ಕೈಯಿಂದ ಜಾರಿ ನೆಲಕ್ಕೆ ಬಿತ್ತು. ಅದನ್ನು ತೆಗೆದುಕೊಳ್ಳಲು ಬಗ್ಗಿದ ಪುಟ್ಟ … Continue reading ನ್ಯಾನೋ ಕಥೆಗಳು

ನೀವು ಪ್ರಯತ್ನಿಸಿ..

ಇಷ್ಟವಾಯಿತೇ?  ಮೆಚ್ಚುಗೆ ಸೂಚಿಸಿ  ಪ್ರೀತಿ ಹುಟ್ಟಿತೇ? ಅದನ್ನು ವ್ಯಕ್ತ ಪಡಿಸಿ  ಕೋಪ  ಉಕ್ಕೀತೆ ?  ಕೊಂಚ  ತಾಳ್ಮೆ ವಹಿಸಿ  ಕನಸು ಹುಟ್ಟಿತೇ? ಅದನ್ನು ಗುರಿಯಾಗಿಸಿ  ಅವಕಾಶ ತಪ್ಪಿತೇ ? ಅವಸರಿಸದೆ ಸ್ವಲ್ಪ ನಿಧಾನಿಸಿ  ಸಮಸ್ಯೆ ಎದುರಾಯಿತೇ?  ಹಿಂಜರಿಯದೆ ಎದುರಿಸಿ  ಸೋಲಾಯಿತೇ?  ಪ್ರಯತ್ನ ಮುಂದುವರಿಸಿ  ಗೆಲುವಾಯಿತೇ? ನಿಲ್ಲದೆ ಮುಂದೆ  ಚಲಿಸಿ  ದುಃಖವಾಯಿತೇ ? ಸಾಂತ್ವನ ಪಡಿಸಿ  ಸಂತೋಷವಾಯಿತೇ? ಆ ಕ್ಷಣವನ್ನು ಅನುಭವಿಸಿ  ದ್ವಂದ್ವ ಹುಟ್ಟಿತೇ ?  ಆಲೋಚಿಸಿ  ದಾರಿ ಮುಚ್ಚಿತೇ ? ಹಿರಿಯರೊಡನೆ ಸಮಾಲೋಚಿಸಿ  ಜವಾಬ್ಧಾರಿ ಹೆಚ್ಚಿತೇ? ಸಂಭಾಳಿಸಿ ಮತ್ತು ನಿಭಾಯಿಸಿ  ಅಸೂಯೆ ಹುಟ್ಟಿತೇ? ಕೂಡಲೇ  ಸಾಯಿಸಿ  ಅನುಮಾನ ಹುಟ್ಟಿತೇ? … Continue reading ನೀವು ಪ್ರಯತ್ನಿಸಿ..

ಅಭ್ಯಾಸ ಇಲ್ಲಾರಿ !!

ನನ್ನ ಊರಿನಲ್ಲಿ ನನಗೆ ಬಹಳ ಬೇಕಾದ ಹಾಗು ಒಳ್ಳೆಯ ಸ್ನೇಹಿತ ಇದ್ದ.  ಆತ  ಬಹಳ ಸಂಕೋಚದ ಸ್ವಭಾವ ಹಾಗು ಮೃದು ವ್ಯಕ್ತಿತ್ವದ ಮನುಷ್ಯ.   ಏನಾದರು ಕೇಳಿದರೆ ಇಲ್ಲ ಅನ್ನಲು ಆಗದೆ,  ಇಲ್ಲ ಅಂದರೆ ಬೇಜಾರು ಮಾಡಿಕೊಂಡರೆ ಏನಪ್ಪಾ ಗತಿ ಎಂದು   ” ಅಭ್ಯಾಸ ಇಲ್ಲಾರಿ” ಅಂತ ಹೇಳಿ ಜಾರಿಕೊಳ್ಳುತ್ತಿದ್ದ.  ಒಂದು ದಿನ ನಾನು, ಆತ  ಮತ್ತು ಬೇರೆ ಸ್ನೇಹಿತರ ಜೊತೆಯಲ್ಲಿ ಬಟ್ಟೆ ಖರೀದಿಗೆ  ಪೇಟೆಗೆ ಹೋಗಿದ್ವಿ.  ಬಟ್ಟೆ, ಬ್ಯಾಗ್,  ಶೂಸ್.. ಹೀಗೆ ಶಾಪಿಂಗ್ ಮಾಡುತ್ತಾ ಇದ್ದಾಗ, ನನ್ನ ಇನ್ನೊಬ್ಬ ಸ್ನೇಹಿತ  ಎದುರುಗಡೆ ಸಿಕ್ಕ ಒಂದು ಅಂಗಡಿಯ ಒಳಗೆ ಹೋದ. … Continue reading ಅಭ್ಯಾಸ ಇಲ್ಲಾರಿ !!

3 thoughts on “ಬ್ಲಾಗ್ಸ್

  1. ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಅತ್ಯುತ್ತಮ ದೃಷ್ಟಿಕೋನ

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s